ಅಗ್ಗದ ಬೆಲೆಗೆ 28 ಹಾಗೂ 30 ದಿನಗಳ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದ BSNL. ...
ಅಗ್ಗದ ಬೆಲೆಗೆ 28 ಹಾಗೂ 30 ದಿನಗಳ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದ BSNL
ಬಿಎಸ್‌ಎನ್‌ಎಲ್ ಜುಲೈನಲ್ಲಿ ಪುಟಿದೇಳುವ ಸೂಚನೆ ನೀಡಿದೆ. ಇಷ್ಟು ದಿನ ಬೇರೆ ಕಂಪನಿಯ ಸಿಮ್ ನೆಟ್‌ವರ್ಕ್‌ನತ್ತ ಮುಖ ಮಾಡಿದ್ದ ಬಿಎಸ್‌ಎನ್‌ಎಲ್ ಗ್ರಾಹಕರು ಈಗ ಮತ್ತೆ ಹಳೆಯ ಕಂಪನಿಯತ್ತ ಮುಖ ಮಾಡಿದ್ದಾರೆ. ಒಂದೇ ತಿಂಗಳಲ್ಲಿ ಈ ಕಂಪನಿಗೆ ಪೋರ್ಟ್ ಆದವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.
ಖಾಸಗಿ ಟೆಲಿಕಾಂ ಕಂಪನಿಗಳು ಜುಲೈನಲ್ಲಿ ರಿಚಾರ್ಜ್‌ಗಳನ್ನು ಏರಿಕೆ ಮಾಡಿವೆ. ಕಳೆದ ತಿಂಗಳು ರಿಚಾರ್ಜ್ ಪ್ಲ್ಯಾನ್‌ಗಳ ದರವನ್ನು ಶೇಕಡಾ 25 ರಷ್ಟು ಏರಿಕೆ ಮಾಡಿದೆ. ಹೀಗಾಗಿ ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವಿಐ ರೀಚಾರ್ಜ್ ಯೋಜನೆಗಳಿಂದ ಬಳಕೆದಾರರ ಬಿಎಸ್‌ಎನ್‌ಎಲ್ ನೆಟ್‌ವರ್ಕ್‌ನತ್ತ ಗ್ರಾಹಕ ಮುಖ ಮಾಡಿದ್ದಾನೆ.
